ಟಾಸ್ ಗೆದ್ದು ಬೌಲಿಂಗ್ ಅಯ್ಕೆ ಮಾಡಿಕೊಂಡ ಕನ್ನಡಿಗ K L ರಾಹುಲ್
ಟಾಸ್ ಗೆದ್ದ K L ರಾಹುಲ ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಂದ್ಯಾವಳಿ 6 M S ಧೋನಿ ನಾಯಕತ್ವದ ಸಿ ಎಸ್ ಕೆ ತಂಡ ಮತ್ತು ಕೆ ಎಲ್ ರಾಹುಲ್ ನಾಯಕತ್ವದ ಎಲ್ ಎಸ್ ಜಿ ತಂಡಗಳು 7:30ಕ್ಕೆ ಸೆಣಸಾಡಲಿದ್ದು ತಮ್ಮ ಮನೆಯಂಗಳದಲ್ಲಿ ಮೊದಲನೇ ಗೆಲುವಿನ ಖಾತೆಯನ್ನು ತೆರೆಯಲಿದ್ದಾರ ಸಿ ಎಸ್ ಕೆ ತಂಡ ಕಾದುನೋಡಬೇಕಾಗಿದೆ.