King kohli ಮತ್ತು Faf Du Plessis ಬೆಂಕಿ ಬ್ಯಾಟಿಂಗಿಗೆ ತತ್ತರಿಸಿದ MI

ಟಾಸ್ ಗೆದ್ದ ಆರ್‌ಸಿಬಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. Mi ತಂಡದ ಆರಂಭಿಕರು ಬ್ಯಾಟಿಂಗ್ ನಲ್ಲಿ ಎಡವಿದರೂ ಆರಂಭದಲ್ಲಿ ಬಂದಾಗ ರೋಹಿತ್ ಶರ್ಮ ಮತ್ತು ಇಶಾನ್ ಕಿಶಾನ್ ಬೇಗನೆ ತಮ್ಮ ವಿಕೇಟನ್ನು ಆರ್‌ಸಿಬಿಗೆ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ ಕೂಡ ತಮ್ಮ ವಿಕೆಟ್ ಅನ್ನು ಬೇಗನೆ ಒಪ್ಪಿಸಿದರು.ಆದರೆ ನಂತರ ಬಂದ ತಿಲಕ್ ವರ್ಮ ರವರು ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ 84 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ನಂತರ ಬಂದ ಉಳಿದ ಬ್ಯಾಟರ್ ಗಳು ಆರ್ ಸಿ ಬಿ ತಂಡದ ಬೌಲರ್ ಗಳಿಗೆ ತಮ್ಮ ವಿಕೆಟಗಳನ್ನು ಕೈ ಚೆಲ್ಲಿದರು. ಆದರೂ ಕೂಡ Mi ತಂಡವು 171 ರನ್ಗಳನ್ನು ಗಳಿಸುವ ಮೂಲಕ R C B ತಂಡಕ್ಕೆ 172 ರನ್ಗಳನ್ನು ಟಾರ್ಗೆಟ್ ನೀಡಿತು. R C Bಯ ಆರಂಭಿಕರಾಗಿ ಬಂದ king Kohli ಮತ್ತು Faf Du Plessis ಸ್ಪೋಟಕ ಬ್ಯಾಟಿಂಗ್ ನಿಂದ ಆರ್‌ಸಿಬಿ ತಂಡವು ಈ ರನ್ ಗಳನ್ನೂ ಸುಲಭವಾಗಿ ಗಳಿಸಿ ಜಯ ಸಾಧಿಸಿದರು.
