ಟಿಬಿ ಜಯಚಂದ್ರರವರು ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿ ಮಾಡಿದಂತಹ ಕೆಲಸಗಳು ಏನೇನು ಗೊತ್ತಾ?

ಈ ವಿಡಿಯೋದಲ್ಲಿ ಟಿಬಿ ಜಯಚಂದ್ರರವರು ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿ ವಿವಿಧ ಇಲಾಖಾವಾರು ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಲಾಗಿದೆ ಹಾಗೂ 2023 ರ ಚುನಾವಣೆಗೆ ಅವರ ಕನಸುಗಳೇನು ಎಂದು ಹೇಳಲಾಗಿದೆ ಹಾಗೂ ಈ ಎಲ್ಲಾ ಅಂಶಗಳನ್ನು ಟಿಬಿ ಜಯಚಂದ್ರರವರ ಅಭಿವೃದ್ದಿ ಪರ್ವ ಎಂಬ ಪುಸ್ತಕದಿಂದ ಆರಿಸಲಾಗಿದೆ
ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಬಟನ್ ಒತ್ತುವುದನ್ನು ಮರೆಯಬೇಡಿ